Gruhalaxmi DBT Status | ಗೃಹಲಕ್ಮಿ ಯೋಜನೆಯ 10ನೇ ಕಂತಿನ ಹಣ ಬಂದಿಲ್ಲವೇ? ಹಾಗಾದರೆ ಹೀಗೆ ಮಾಡಿ
Gruhalaxmi DBT Status : ನಮಸ್ಕಾರ ಸ್ನೇಹಿತರೇ, ಈಗಾಗಲೇ ಗೃಹಲಕ್ಮಿ ಯೋಜನೆಯ ಒಂಬತ್ತನೆಯ ಕಂತಿನ ಹಣವನ್ನು ಕಳೆದ ತಿಂಗಳು ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾಮಡಲಾಗಿದೆ ಮತ್ತು ಈ ತಿಂಗಳು ಅಂದರೆ ಮೇ ತಿಂಗಳಿನ ಹಣವನ್ನು ಕೂಡ ಈಗಾಗಲೇ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ ಅದು ಇನ್ನು ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ತಲುಪಿಲ್ಲ .ಈ ತಿಂಗಳ ಗೃಹಲಕ್ಮಿ ಹಣದ ಸ್ಟೇಟಸ್ ಅನ್ನು ತಿಳಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಆದಕಾರಣ ಈ … Read more