CISF Constable Recruitment 2025 | CISF ಕಾನ್ಸ್‌ಟೇಬಲ್ ನೇಮಕಾತಿ 2025: 1,124 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ – ಅರ್ಹತೆ, ವೇತನ, ಮತ್ತು ಅರ್ಜಿ ಪ್ರಕ್ರಿಯೆ

CISF Constable Recruitment 2025

CISF Constable Recruitment 2025: ನೀವು ಸರ್ಕಾರಿ ಉದ್ಯೋಗ ಹುಡುಕುತ್ತಿದ್ದರೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಿಮಗೆ ಅದ್ಬುತ ಅವಕಾಶವನ್ನು ತಂದಿದೆ. 1,124 ಕಾನ್ಸ್‌ಟೇಬಲ್ ಮತ್ತು ಡ್ರೈವರ್-ಕಮ್-ಒಪರೇಟರ್ ಹುದ್ದೆಗಳ ಭರತಿಗಾಗಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಕನಿಷ್ಠ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪೂರಕ ಅರ್ಹತೆ, ಅರ್ಜಿ ಪ್ರಕ್ರಿಯೆ, ವೇತನ ಮತ್ತು ಮುಖ್ಯ ದಿನಾಂಕಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಮುಂದುವರಿಯಿರಿ. CISF Constable Recruitment 2025 | CISF ಕಾನ್ಸ್‌ಟೇಬಲ್ ನೇಮಕಾತಿ … Read more