Bara Parihara : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ರೈತರ ಬ್ಯಾಂಕ್ ಖಾತೆಗೆ 20000 ರೂ ವರೆಗೆ ಬರ ಪರಿಹಾರ ಮೊತ್ತವನ್ನು ಸರ್ಕಾರದ ಕಡೆಯಿಂದ ಜಮಾ ಮಾಡುತ್ತಿದ್ದಾರೆ. ನಿಮ್ಮ ಖಾತೆಗಳಿಗೆ ಹಣವು ಜಮಾ ಆಗಿದೆಯಾ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ ಮತ್ತು ಬರ ಪರಿಹಾರ ಹಣವು ಬಂದಿಲ್ಲದಿದ್ದವರು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.
Kisan Aashirwad scheme ರೈತರಿಗೆ ಗುಡ್ ನ್ಯೂಸ್ ! ಈ ಯೋಜನೆ ಅಡಿಯಲ್ಲಿ ಎಲ್ಲ ರೈತರಿಗೂ 25,000 ಸಹಾಯಧನ ಸಿಗಲಿದೆ.
ಸ್ನೇಹಿತರೇ ಇದೇ ರೀತಿ ಹೊಸ ಹೊಸ ಮಾಹಿತಿಗಳು , ಸರ್ಕಾರಿ ಜೋಜನೆಗಳು, ಸರ್ಕಾರಿ ಉದ್ಯೋಗಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಕೆಲಸದ ವಿವರಗಳು ಮತ್ತು ಇನ್ನು ಹೆಚ್ಚು ಮಾಹಿತಿಗಳನ್ನು ತಿಳಿಯಲು ನಮ್ಮ ವೆಬ್ಸೈಟ್ ಗೆ ಬೇಟಿ ನೀಡಿ ಅಥವಾ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಗಳನ್ನು ಫಾಲೋ ಮಾಡಿ ಹಾಗೂ ದಿನನಿತ್ಯ ನಡೆಯುವ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಬರ ಪರಿಹಾರ (bara parihara amount check 2024)
ಹೌದು ಸ್ನೇಹಿತರೆ ಸರ್ಕಾರದ ಕಡೆಯಿಂದ ಎಲ್ಲ ರೈತರಿಗೂ ಬರ ಪರಿಹಾರವಾಗಿ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ 20,000 ರೂ ವರೆಗು ಹಣವನ್ನು ಜಮಾ ಮಾಡಲಾಗುತ್ತಿದೆ. ಈಗಾಗಲೇ ಕೆಲವು ರೈತರು ಈ ಒಂದು ಬರ ಪರಿಹಾರವನ್ನು ಪಡೆದುಕೊಂಡಿದ್ದಾರೆ . ಇನ್ನು ಕೆಲ ರೈತರಿಗೆ ಈ ಒಂದು ಬರ ಪರಿಹಾರ ಇನ್ನೂ ಕೂಡ ಜಮಾ ಆಗಿಲ್ಲ ಇಂಥವರಿಗೆ ಈ ಮುಂದಿನ ದಿನಗಳಲ್ಲಿ ಸರ್ಕಾರದ ಕಡೆಯಿಂದ ಬರ ಪರಿಹಾರವನ್ನು ಎಲ್ಲ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಸರ್ಕಾರದ ಕಡೆಯಿಂದ ರೈತರಿಗೆ ಎಷ್ಟು ಬರ ಪರಿಹಾರವನ್ನು ಜಮಾ ಆಗಿದೆ ಮತ್ತು ಬರ ಪರಿಹಾರ ಹಣ ಜಮಾ ಆಗಿಲ್ಲದ ರೈತರು ಏನು ಮಾಡಬೇಕು? ಯಾರಿಗೆ ಎಷ್ಟು ಬರ ಪರಿಹಾರ ಹಣವು ಬಂದಿದೆ ಎಂದು ಪರಿಶೀಲನೆ ಮಾಡಿಕೊಳ್ಳುವ ಮಾರ್ಗಗಳನ್ನು ತಿಳಿಯುವುದು ಹೇಗೆ ? ಎಂಬುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಬರ ಪರಿಹಾರ ಹಣವನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು?
ರೈತರಿಗೆ ಸರ್ಕಾರ ನೀಡುತ್ತಿರುವ ಈ ಬರ ಪರಿಹಾರ ಹಣವನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಿನ ನೀಡಲಾಗಿದೆ.
- ಮೊದಲನೆಯದಾಗಿ ನಾವು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ .
- ನಂತರ ವರ್ಷ ಮತ್ತು ಋತುವನ್ನು ಆಯ್ಕೆ ಮಾಡಿಕೊಂಡು “Get Data” ಮೇಲೆ ಕ್ಲಿಕ್ ಮಾಡಿ.
- ಅದಾದ ನಂತರ ನಿಮ್ಮ ಜಿಲ್ಲೆಯ ತಾಲೂಕು , ಹೋಬಳಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮ್ಮ ಸರ್ವೆ ನಂಬರ್ ಅನ್ನು ಆಯ್ಕೆ ಮಾಡಿ ಕೊಳ್ಳಿ.
- ನಂತರ ನೀವು ನಿಮ್ಮ ಯಾವ ಜಮೀನಿಗೆ ಎಷ್ಟು ಬರ ಪರಿಹಾರ ಹಣವು ಜಮಾ ಹಾಗಿದೆ ಎಂಬುದರ ವಿಷಯವನ್ನು ತಿಳಿದುಕೊಳ್ಳಬಹುದು.
ಈ ಮೇಲೆ ನೀಡಿರುವ ಎಲ್ಲಾ ವಿಧಾನಗಳನ್ನು ಗಮನವಿಟ್ಟು ಪಾಲಿಸಿ ನೀವು ನಿಮ್ಮ ಜಮೀನಿಗೆ ಬರ ಪರಿಹಾರ ಹಣವು ಜಮಾ ಆಗಿದೆಯೋ ಇಲ್ಲವೋ ಎಂಬುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.
ಬರ ಪರಿಹಾರ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು?
ಸ್ನೇಹಿತರೆ ನಿಮಗೆ ಏನಾದರೂ ಬರ ಪರಿಹಾರ ಹಣ ಬಂದಿಲ್ಲವೇ ? ಹಾಗಾದರೆ ಏನು ಮಾಡಬೇಕು ಎಂಬ ಸಂಪೂರ್ಣ ವಿವರವನ್ನು ನಾವು ಈ ಕೆಳಗೆ ನೀಡಿರುತ್ತೇವೆ. ನಿಮಗೆ ಬೆಳೆ ಪರಿಹಾರ ಹಣ ಬಂದಿಲ್ಲವಾದರೆ ನಾವು ಕೆಳಗೆ ನೀಡಿರುವ ವಿಧಾನಗಳನ್ನು ಗಮನವಿಟ್ಟು ಪಾಲಿಸಿ.
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಿ.
- ನಿಮ್ಮ ಹೊಲದ FID ಮಾಡಿಸಿದ್ದೀರಾ ಎಂದು ಚೆಕ್ ಮಾಡಿಕೊಳ್ಳಿ. FID ಮಾಡಿಸಿಲ್ಲ ಅಂದ್ರೆ ಬರ ಪರಿಹಾರ ಹಣ ಬರುವುದಿಲ್ಲ.
- ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
ಹೊಲದ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹೇಗೆ ಎಂದು ನಿಮಗೆ ಏನಾದರೂ ಗೊತ್ತಿಲ್ಲವಾದರೆ ನಾವು ಕೆಳಗೆ ನೀಡಿರುವ ಲೇಖನದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸುವುದು ಹೇಗೆ ಎಂಬುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು.
RTC Aadhar card link | ಸರಕಾರದ ಕಡೆಯಿಂದ ಹೊಸ ಆದೇಶ ! ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ?
ಈ ಮೇಲೆ ಕೊಟ್ಟಿರುವ ಎಲ್ಲಾ ವಿಧಾನಗಳನ್ನು ಪಾಲಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರ ಹಣವು ಖಂಡಿತವಾಗಿ ಜಮಾ ಆಗುತ್ತದೆ.
ಸ್ನೇಹಿತರೆ ನಮ್ಮ ಮಾಧ್ಯಮದಲ್ಲಿ ನಾವು ಯಾವುದೇ ತರಹದ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ಮತ್ತು ಇದೇ ರೀತಿ ಹೊಸ ಪ್ರಮುಖ ವಿಷಯಗಳ ಬಗ್ಗೆ ತಿಳಿಯಲು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ನಮ್ಮ ವೆಬ್ಸೈಟ್ ಲಿಂಕ್ ಅನ್ನು ಶೇರ್ ಮಾಡಿ ಧನ್ಯವಾದಗಳು.